ಸಂದರ್ಶನ: ಸುಮಲತಾ ಎನ್. Apr 04, 2015 ಅತಿ ಚಿಕ್ಕ ವಯಸ್ಸಿಗೇ ಜಾದೂಕಲೆಯತ್ತ ಆಕರ್ಷಿತರಾದ ಉಡುಪಿ ಮೂಲದ ನಕುಲ್ ಶೆಣೈ ಅವರು ‘ಮೈಂಡ್ ರೀಡಿಂಗ್’ನಲ್ಲಿ ಸಿದ್ಧಹಸ್ತರು. ತಮ್ಮ ಹದಿನೈದನೇ ವಯಸ್ಸಿಗೇ ಮೊದಲ ಜಾದೂ ಪ್ರದರ್ಶನ ನೀಡಿದ ನಕುಲ್, ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಸುಮಾರು 14 ವರ್ಷಗಳ ಕಾಲ ಐಟಿ ಉದ್ಯೋಗದೊಟ್ಟಿಗೆ ಮ್ಯಾಜಿಕ್ ಕಲೆಯನ್ನೂ…
